Tag: understanding f point

  • ಫೋಟೋಗ್ರಫಿ ಟುಟೋರಿಯಲ್ಸ್ – 3 | Understanding aperture or f point | Photography tutorials in Kannada

    ಫೋಟೋಗ್ರಫಿ ಟುಟೋರಿಯಲ್ಸ್ – 3 | Understanding aperture or f point | Photography tutorials in Kannada

    ಡಿ.ಎಸ್.ಎಲ್.ಆರ್ ತೆಗೆದುಕೊಂಡ ಮೇಲೆ ಬಹಳಷ್ಟು ಸಲ ಆಟೋ ಮೋಡ್ ಗಿಂತ ಮುಂದಕ್ಕೆ ಹೋಗುವುದೇ ಇಲ್ಲ! ಆಟೋ ಮೋಡಲ್ ಫೋಟೋ ತೆಗಿಯೋಕೆ ಡಿ.ಎಸ್.ಎಲ್.ಆರ್ ತೆಗೆದುಕೊಳ್ಳಬೇಕಿತ್ತಾ ಅಂತಂದುಕೊಳ್ಳುವವರು ನೀವಾಗಿದ್ದರೆ ಈ ವೀಡಿಯೋ ನಿಮಗಾಗಿ! ಆಟೋ ಮೋಡ್ ಇಂದ ಹೊರಬರಲು ಮೊದಲಿಗೆ ಸಹಕಾರಿಯಾಗುವುದು ಅಪರ್ಚರ್ ಪ್ರಿಯಾರಿಟಿ ಮೋಡ್ ಅಥವಾ ‘ಎ’ ಮೋಡ್. ಈ ಅಪರ್ಚರ್ ಅಂದರೆ ಏನು? ಎಫ್ ಪಾಯಿಂಟ್ ಅಂದರೆ ಏನು? ಇದನ್ನು ಯಾವಾಗ ಬಳಸಬೇಕು ಎನ್ನುವ ಪ್ರಶ್ನೆಗಳಿಗೆ ಬೇಸಿಕ್ ಉತ್ತರ ಈ ವೀಡಿಯೋದಲ್ಲಿದೆ, ಉದಾಹರಣೆಗಳ ಸಹಿತ! Subscribe ಆಗೋದನ್ನ…