ಡಿ.ಎಸ್.ಎಲ್.ಆರ್ ತೆಗೆದುಕೊಂಡ ಮೇಲೆ ಬಹಳಷ್ಟು ಸಲ ಆಟೋ ಮೋಡ್ ಗಿಂತ ಮುಂದಕ್ಕೆ ಹೋಗುವುದೇ ಇಲ್ಲ! ಆಟೋ ಮೋಡಲ್ ಫೋಟೋ ತೆಗಿಯೋಕೆ ಡಿ.ಎಸ್.ಎಲ್.ಆರ್ ತೆಗೆದುಕೊಳ್ಳಬೇಕಿತ್ತಾ ಅಂತಂದುಕೊಳ್ಳುವವರು ನೀವಾಗಿದ್ದರೆ ಈ ವೀಡಿಯೋ ನಿಮಗಾಗಿ! ಆಟೋ ಮೋಡ್ ಇಂದ ಹೊರಬರಲು ಮೊದಲಿಗೆ ಸಹಕಾರಿಯಾಗುವುದು ಅಪರ್ಚರ್ ಪ್ರಿಯಾರಿಟಿ ಮೋಡ್ ಅಥವಾ ‘ಎ’ ಮೋಡ್. ಈ ಅಪರ್ಚರ್ ಅಂದರೆ ಏನು? ಎಫ್ ಪಾಯಿಂಟ್ ಅಂದರೆ ಏನು? ಇದನ್ನು ಯಾವಾಗ ಬಳಸಬೇಕು ಎನ್ನುವ ಪ್ರಶ್ನೆಗಳಿಗೆ ಬೇಸಿಕ್ ಉತ್ತರ ಈ ವೀಡಿಯೋದಲ್ಲಿದೆ, ಉದಾಹರಣೆಗಳ ಸಹಿತ!
Subscribe ಆಗೋದನ್ನ ಮರೀಬೇಡಿ!
Original source
6 responses to “ಫೋಟೋಗ್ರಫಿ ಟುಟೋರಿಯಲ್ಸ್ – 3 | Understanding aperture or f point | Photography tutorials in Kannada”
Thanks for information
Sir 25 year old photo swalpa halagide restore madok agatta
Pasport saiz photo heg tegiyodh sir
Ee setting madudhre video kuda chanag baruttha
ಸೂಪರ್ ಸರ್
For Portrait and Landscape photos, Aperture will be same or different sir??